ದಕ್ಷಿಣ ಒಳನಾಡಿನಲ್ಲಿ ಇನ್ನೂ ನಾಲ್ಕು ಐದು ದಿನ ಮಳೆ

ಸೋಮವಾರ, 22 ಮೇ 2023 (17:25 IST)
ಕರಾವಳಿಯಲ್ಲಿ ಹಲವುಕಡೆ ಮಳೆಯಾಗಿದೆ .ದಕ್ಷಿಣ ಒಳನಾಡಿನ‌ ಹಾಸನದಲ್ಲಿ 9.ಸೆ.ಮೀಟರ್ ನಷ್ಟು ಮಳೆ ಯಾಗಿದೆ.ಬೆಂಗಳೂರು ಸುತ್ತ ಮುತ್ತಲಿನಲ್ಲಿ  3 ಸೆ.ಮೀಟರ್ ನಷ್ಟು ಮಳೆಯಾಗಿದೆ .ದಕ್ಷಿಣ ತಮಿಳುನಾಡಿನಲ್ಲಿ  ಸಮುದ್ರ ಮಟ್ಟದಿಂದ 1.5 ಕೀ.ಮೀಟರ್ ಎತ್ತರದ ವರೆಗೂ ಮೇಲ್ಮೈ ಸುಳಿಗಳಿ ಕಾಣ್ತಿದೆ.ಈ ಸುಳಿಗಾಳಿಯಿಂದ ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದಲ್ಲಿ  ಬೀದರ್ ಯಿಂದ ತೆಲಂಗಾಣ,ರಾಯಸೀಮಾ ಮೂಲಕ ನಮ್ಮ ದಕ್ಷಿಣ ತಮಿಳುನಾಡಿನ ವರೆಗೆ ಅದುಹೋಗಿದೆ.ಈ ಎರಡು ವಿದ್ಯಮಾನಗಳಿಂದ ಮುಂದಿನ‌ ಮೂರು ನಾಲ್ಕು ದಿನಗಳ ವರೆಗೆ ಮಳೆ ಪ್ರಮಾಣ ಹೆಚ್ಚಗಿರುತ್ತದೆ.ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇರುತ್ತದೆ.ಗುಡುಗು ಮಿಂಚಿನ ಮಳೆ ಮುನ್ನೆಚ್ಚರಿಕೆ ಕೊಡಲಾಗಿದೆ .ಬೆಂಗಳೂರು ನಗರದಲ್ಲಿ ಸಂಜೆ ಅಥವಾ ರಾತ್ರಿ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ