ಟೋಯಿಂಗ್ ಇಲ್ಲ ಅಂತ ನೋ ಪಾರ್ಕಿಂಗ್ ನಲ್ಲಿ ಗಾಡಿ ಪಾರ್ಕ್ ಮಾಡಿದ್ರೆ ಅಂತವರ ವಿರುದ್ಧ
ಐಪಿಸಿ ಸೆಕ್ಷನ್ 283 ಅಡಿಯಲ್ಲಿ ನೋಪಾರ್ಕಿಂಗ್ ಗಾಡಿಗಳ ಮೇಲೆ ಕೇಸ್ ದಾಖಲಿಸಿ ಎಫ್ ಐ ಆರ್ ದಾಖಲು ಮಾಡ್ತಾರೆ.ಐಪಿಸಿ ಸೆಕ್ಷನ್ 283 ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವುದು. ಇದನ್ನೆ ಬಳಸಿಕೊಂಡು ನೋ ಪಾರ್ಕಿಂಗ್ ಗಾಡಿಗಳ ಮೇಲೆ ಎಫ್ ಐ ಆರ್ ಹಾಕಿ ಗಾಡಿ ಸೀಜ್ ಮಾಡುಲಾಗತ್ತೆ.ಎಫ್ ಐ ಆರ್ ಹಾಕಿ ಗಾಡಿ ಸೀಜ್ ಮಾಡಿದ್ರೆ ನ್ಯಾಯಾಲಯದಲ್ಲಿ ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕು ಇದ್ರಿಂದ ತುಂಬಾನೆ ಹುಷಾರಾಗಿ ಇರೋದು ತುಂಬಾ ಮುಖ್ಯ
ಸದ್ಯ ಟೋಯಿಂಗ್ ಜಾರಿ ಇಲ್ಲ, ಆದ್ರೆ ಎಲ್ಲಂದ್ರಲ್ಲಿ ಗಾಡಿ ನಿಲ್ಲಿಸಿದ್ರೆ ಪೊಲೀಸರು ಸುಮ್ಮನಿರಲ್ಲ ಅಂತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.. ಒಟ್ಟಿನಲ್ಲಿ ಗಾಡಿ ಮೇಲೆ ಎಫೇಐಆರ್ ಆಗುವ ಮುಂಜೆ ಜಾಗೃತವಾಗಿ ನಿಮ್ಮ ನಿಮ್ಮ ಗಾಡಿಗಳನ್ನು ನೊಡಿಕೊಳ್ಳೊವುದೇ ಸೂಕ್ತ .