ಹೈಫೈ ಕೊಕೈನ್ ಮಾರಾಟ: ಇಬ್ಬರು ನೈಜೀರಿಯನ್ಸ್ ಅರೆಸ್ಟ್
ಬೆಂಗಳೂರು: ನಗರದಲ್ಲಿ ಹೈಫೈ ಆಗಿ ಕೊಕೈನ್ ಮಾದಕ ವಸ್ತು ದಂಧೆ ನಡೆಸ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಕೊಕೈನ್ ಆನ್ ಲೈನ್ ಮೂಲಕ ಕೊಕೈನ್ ಆರ್ಡರ್ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ ಒಂದು ಫಾರ್ಚೂನ್ ಕಾರು, ಬೈಕ್, 6.5 ಗ್ರಾಂ ಕೊಕೈನ್ ವಶಪಡಿಸಿಕೊಂಡಿದ್ದಾರೆ.