ಎನ್ ಜಿಒ ಒಂದು ಬಿಬಿಎಂಪಿ ನೀಡಿದ ಮತದಾನದ ಬಗ್ಗೆ ಜಾಗೃತಿಗೆ ಅನುಮತಿ ನೀಡಲಾಗಿದೆ.ಅದನ್ನ ದುರುಪಯೋಗ ಪಡಿಸಿಕೊಂಡ ದೂರು ದಾಖಲಾಗಿದೆ.ಲೋಕೇಶ್ ಎಂಬಾತನ ಮೇಲೆ ದೂರು ದಾಖಲಾಗಿದೆ.ಆರೋಪಿಗಾಗಿ ಶೋಧ ನಡೆಸಲಾಗಿದೆ .ಬಿಬಿಎಂಪಿ ನೀಡಿರುವ ಎನ್ ಜಿ ಓ ಯಾರದ್ದು ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವೈಟ್ ಫಿಲ್ಡ್ ಡಿಸಿಪಿ ಗಿರೀಶ್ ಹೇಳಿದ್ದಾರೆ.