ಕೊರೊನಾ ವಿರುದ್ಧ ದೀಪ ಬೆಳಗಿದ್ದ ಖಾದರ್ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಕಿಡಿ

ಸೋಮವಾರ, 6 ಏಪ್ರಿಲ್ 2020 (10:30 IST)
ಮಂಗಳೂರು : ಕೊರೊನಾ ವಿರುದ್ಧ ದೀಪಾಸ್ತ್ರ ಬೆಳಗಿದ್ದ ಖಾದರ್ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿಯವರ ಕೊರೊನಾ ವಿರುದ್ಧ ಲೈಟ್ ಆರಿಸಿ ದೀಪ ಬೆಳಗಿಸಿ ಆಂದೋಲನಕ್ಕೆ ಮಾಜಿ ಸಚಿವ ಯುಟಿ ಖಾದರ್  ನಿನ್ನೆ ಟಾರ್ಚ್ ಬೆಳಗಿ ಬೆಂಬಲ ಸೂಚಿಸಿದ್ದರು. ಇದಕ್ಕೆ ಮುಸ್ಲಿಂ ಮೂಲಭೂತವಾದಿಗಳು ಖಾದರ್ ಗೆ  ಆಡಿಯೋ ಬೆದರಿಕೆ ಹಾಕಿದ್ದಾರೆ.

 

ಸಿದ್ದರಾಮಯ್ಯರದ್ದು ಗಂಡಸ್ತನವಿಲ್ಲದ ಖಾದರ್ ಮೂತ್ರ ಕುಡಿಯಲಿ. ಸಿದ್ದರಾಮಯ್ಯರಂತೆ ದೀಪ ಬೆಳಗದೆ ಇರಬೇಕಿತ್ತು ಮುಸ್ಲಿಂ ಸಮುದಾಯದ ಮರ್ಯಾದೆ ತೆಗೆಯಲು ಇವರು ಇದ್ದಾರೆ  ಎಂದು ಹೇಳಿದ ಅವಹೇಳನದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ