ಪೇಜಾವರ ಸ್ವಾಮೀಜಿ ಆರೋಗ್ಯ ಸ್ಥಿರ – ಮುಂದುವರಿದ ಚಿಕಿತ್ಸೆ
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಚಿಕಿತ್ಸೆಗೆ ಸ್ವಾಮೀಜಿಗಳು ಸೂಕ್ತ ಸ್ಪಂದನೆ ತೋರುತ್ತಿದ್ದಾರೆ. ಹೀಗಂತ ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸರು ಸೂಚನೆ ನೀಡಿದ್ದು, ಅದರಂತೆ ಉಡುಪಿ ಸ್ವಾಮೀಜಿಗಳ ಕುರಿತಂತೆ ಹಾಗೂ ಅವರ ಆರೋಗ್ಯ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸಂದೇಶಗಳನ್ನು ಪೋಸ್ಟ್ ಮಾಡದಂತೆ ತಿಳಿಸಿದ್ದಾರೆ.