ಕೆಎಂಎಫ್ ನೊಂದಿಗೆ ಅಮೂಲ್ ವಿಲೀನ ಬೇಡ ಎಂದು ಒತ್ತಾಯಿಸಿ ಧರಣಿ
ಕೆಎಂಎಫ್ ನೊಂದಿಗೆ ನಂದಿನಿ ವಿಲೀನ ಬೇಡವೇ ಬೇಡ ಎಂದು ಒತ್ತಾಯಿಸಿ ನಗರದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಲವು ಸಂಘಟನೆಯಿಂದ ಧರಣಿ ನಡೆಸಲಾಗಿದೆ.ಕೆಎಂಎಫ್ ಸಂರಕ್ಷಣಾ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಮೂಲಕ ವಿಭಿನ್ನವಾಗಿ ಧರಣಿ ನಡೆಸಲಾಗಿದೆ. ಈ ಮೂಲಕ ಕರ್ನಾಟಕದ ನಂದಿನಿ ಕೆಎಂಎಫ್ ನೊಂದಿಗೆ ವಿಲೀನ ಬೇಡ ಎಂದು ವ್ಯಾಪಕ ಆಕ್ರೋಶ ಹೊರಹಾಕಿದ್ದು, ಒಂದು ವೇಳೆ ವಿಲೀನ ಮಾಡಿದ್ರೆ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತೆ ಎಂದು ಸಂಘಟನೆಗಳು ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದಾರೆ