ಸೈಫ್ ಮೇಲೆ ಚಾಕು ಇರಿತ ಪ್ರಕರಣ: ಸಿಸಿಟಿವಿಯಲ್ಲಿ ದಾಖಲಾಗಿದ್ದು ಆರೋಪಿಯದ್ದೇ ಮುಖ
ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಹಲ್ಲೆ ಮಾಡಿದ ಆರೋಪಿಗೂ ಸಿಸಿಟಿವಿಯಲ್ಲಿ ಕಂಡುವರುವ ವ್ಯಕ್ತಿಗೆ ಹೋಲಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ ಪ್ರಜೆ ಇಸ್ಲಾಂನನ್ನು ಜನವರಿ 19 ರಂದು ನೆರೆಯ ನಗರವಾದ ಥಾಣೆಯಲ್ಲಿ ಬಂಧಿಸಲಾಯಿತು.