ಶಕ್ತಿ ಯೋಜನೆ ಎಫೆಕ್ಟ್ - ಬಸ ಹತ್ತಲು ಮುಗಿಬಿದ್ದ ಮಹಿಳೆಯರು

ಭಾನುವಾರ, 18 ಜೂನ್ 2023 (20:00 IST)
ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆ ನೀಡಿದೆ ತಡ ಮಹಿಳೆಯರು ಟ್ರಿಪ್ ಹೊಡೆಯಲು ಶುರುಮಾಡಿದ್ದಾರೆ.ಶಕ್ತಿ ಯೋಜನೆ ಬಳಸಿಕೊಳ್ಳಲು ಧರ್ಮಸ್ಥಳ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಮಹಿಳೆಯರು ಹೋಗ್ತಿದ್ದಾರೆ.ಹೀಗಾಗಿ ಕೆ ಎಸ್ ಆರ್ ಟಿ ಸಿ ಬಸ್ ಗಳು ರಷ್ ಆಗಿದೆ.ಅಂದಹಾಗೆ ಇಂದು ನಗರದ ಮೆಜಸ್ಟಿಕ್ ನಲ್ಲಿ ಧರ್ಮಸ್ಥಳಕ್ಕೆ ಹೋಗಲು ಮಹಿಳಾ ಮಣಿಯರು ತಂಡಪ್ಪೂ ತಂಡವಾಗಿ ಬಂದು ಬಸ್ ಹತ್ತಲು ಮುಗಿಬಿದ್ದಿದ್ರು. ಮಹಿಳೆಯರಿಂದ ಬಸ್ ರಶ್ ಆಗಿದ್ದು,ಮಹಿಳೆಯರು ಬಸ್ ಹತ್ತಲು ತಾ ಮುಂದು ನಾ ಮುಂದು ಅಂತಾ ತಳ್ಳಾಟ ನುಕ್ಕಾಟ ಶುರುಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ