ಮನೆಯ ಮುಂದೆಯೇ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ: ಮೂವರಿಗೆ ಗಾಯ

ಮಂಗಳವಾರ, 10 ಆಗಸ್ಟ್ 2021 (21:14 IST)

ಮಧ್ಯಾಹ್ನ ಮನೆಯ ಬಳಿ ಕುಳಿತ್ತಿದ್ದ 3 ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ್ದು, ಮಕ್ಕಳ ಕಾಲು, ಕೈ ಹಾಗೂ ಹೊಟ್ಟೆ ಭಾಗಗಳಲ್ಲಿ ಕಚ್ಚಿ ಗಾಯ ಮಾಡಿವೆ.

ಗಾಯಗೊಂಡಿರುವ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ಮಕ್ಕಳ ಸ್ಥಳಾಂತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ