ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆ ಒಪ್ಪಿದ ಸುಪ್ರೀಂ ಕೋರ್ಟ್

ಮಂಗಳವಾರ, 27 ಆಗಸ್ಟ್ 2019 (14:22 IST)
ನವದೆಹಲಿ : ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ್ದು, ಆ ಮೂಲಕ ಅನರ್ಹ  ಶಾಸಕರಿಗೆ ಸಿಹಿಸುದ್ದಿ ನೀಡಿದೆ.
ನಿನ್ನೆಯಷ್ಟೆ ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಪೀಠ ನಿರಾಕರಿಸಿತ್ತು. ಆದರೆ ಇದೀಗ ಅರ್ಜಿ ವಿಚಾರಣೆಗೆಸ ಸಂಬಂಧಪಟ್ಟಂತೆ ಲಿಸ್ಟ್‌ ಮಾಡಿ ವಿಚಾರಣೆ ನಡೆಸಲಾಗುವುದು ಅಂತ ನ್ಯಾಯಾಪೀಠ ಹೇಳಿದೆ.


ಇಂದು ಸಿಜೆಐ ಪೀಠದಲ್ಲಿ ಮೆನ್ಷನ್ ಗೆ ಅವಕಾಶವಿಲ್ಲ, ಹೀಗಾಗಿ ನ್ಯಾ.ಎನ್ ವಿ. ರಮಣ ಪೀಠದಲ್ಲಿ ಮೆನ್ಷನ್ ಸಾಧ್ಯತೆ ಇದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ