77 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ನಗರದ ಕಟ್ಟಡಗಳು ಮಿಂಚುತ್ತಿದೆ .ವಿಧಾನಸೌದ ಸೇರಿದಂತೆ ನಗರದಲ್ಲಿ ಮೂರು ಬಣ್ಣಗಳಿಂದ ಕಟ್ಟಡಗಳು ಕಂಗೊಳಿಸುತ್ತಿದೆ.ತ್ರಿವರ್ಣ ಬಣ್ಣಗಳಿಂದ ಟೌನ್ ಹಾಲ್ ಬಳಿಯ ಕೆನರಾ ಬ್ಯಾಂಕ್ ಕಟ್ಟಡ ಕಂಗೊಳಿಸುತ್ತಿದೆ.ಕೇಸರಿ ,ಬಿಳಿ, ಹಸಿರು ಹಾಗೂ ಮಧ್ಯ ಅಶೋಕ ಚಕ್ರ ದಿಂದ ನೋಡುಗರ ಗಮನ ಸೆಳೆಯುತ್ತಿದೆ.