ಕ್ವಾರಂಟೈನ್ ನಲ್ಲಿ ಹೊಸ ರೂಲ್ಸ್ ತಂದ ಆರೋಗ್ಯ ಇಲಾಖೆ

ಗುರುವಾರ, 14 ಮೇ 2020 (09:53 IST)
Normal 0 false false false EN-US X-NONE X-NONE

ಬೆಂಗಳೂರು : ಕರ್ನಾಟಕ ಎಂಟ್ರಿ ರೂಲ್ಸ್ ನಲ್ಲಿ ಬದಲಾವಣೆಯಾಗಿದ್ದು,  ಆರೋಗ್ಯ ಇಲಾಖೆ ಹೊಸ ರೂಲ್ಸ್ ಜಾರಿಗೆ ತಂದಿದೆ.

 

ಈ ರೂಲ್ಸ್ ಪ್ರಕಾರ ಗರ್ಭಿಣಿಯರು, ಗಂಭೀರ ರೋಗ ಇರೋರು, 10 ವರ್ಷದೊಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವೃದ್ಧರಿಗೆ ರಿಲೀಫ್ ನೀಡಿದ್ದು, ಇವರಿಗೆ ಹೋಂಕ್ವಾರಂಟೈನ್ ಕಡ್ಡಾಯವಾಗಿದೆ. ಹಾಗೇ  ಉಳಿದವರಿಗೆ ಹೋಟೆಲ್ ಕ್ವಾರಂಟೈನ್  ನಲ್ಲಿರುವುದು ಕಡ್ಡಾಯವೆಂದು ತಿಳಿಸಲಾಗಿದೆ.   

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ