×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬಲವಂತವಾಗಿ ಮಗನ ಕರೆಯಲು ಬಂದ ತಂದೆಗೆ ಗೂಸಾ ಕೊಟ್ಟವರಾರು?
ಬುಧವಾರ, 18 ಜುಲೈ 2018 (16:53 IST)
ಶಾಲಾವಾಹನ
ಅಡ್ಡಗಟ್ಟಿ
ಮಗು
ಕದಿಯಲು
ಬಂದ
ತಂದೆಗೆ
ಗ್ರಾಮಸ್ಥರು ಗೂಸಾ ನೀಡಿದ ಘಟನೆ ನಡೆದಿದೆ. ಮಗುವನ್ನು
ಬಲವಂತವಾಗಿ
ಕರೆದೊಯ್ಯಲು
ಬಂದ
ತಂದೆಯ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ.
ಮಂಡ್ಯ
ಜಿಲ್ಲೆ
ಕೆ
ಆರ್
ಪೇಟೆ
ತಾಲೂಕಿನ
ನಾಯಸಿಂಗನಹಳ್ಳಿ
ಗ್ರಾಮದಲ್ಲಿ
ಘಟನೆ ನಡೆದಿದೆ. ಶಾಲಾ
ವಾಹನ
ಅಡ್ಡಗಟ್ಟಿ
ಬಲವಂತವಾಗಿ
ಮಗುವನ್ನು
ಕರೆದೊಯ್ಯಲು
ಯತ್ನಿಸಿದ
ತಂದೆ
.
ಗ್ರಾಮಸ್ಥರು
ವಿಚಾರಿಸಿದಾಗ
ಮಗು
ಅಮ್ಮನ
ಬಳಿ
ಹೋಗ್ತಿನಿ
ಎಂದಿದೆ
.
ಹೀಗಾಗಿ ಸಿಟ್ಟಿಗೆದ್ದ
ಗ್ರಾಮಸ್ಥರಿಂದ
ಮಗುವಿನ
ತಂದೆಗೆ
ಗೂಸ ಬಿದ್ದಿದೆ.
ಆಂದ್ರ
ಮೂಲದ
ವ್ಯಕ್ತಿಯೊಂದಿಗೆ
ಸಂತೆಬಾಚಳ್ಳಿ
ಯುವತಿಯೊಂದಿಗೆ
ಮದುವೆಯಾಗಿತ್ತು
.
ಕಳೆದ
ಆರು
ತಿಂಗಳ
ಹಿಂದೆ
ದಂಪತಿಗಳು
ಜಗಳವಾಡಿಕೊಂಡಿದ್ರು
.
ಮಗುವನ್ನು
ತಾಯಿ
ತನ್ನ
ತವರು
ಮನೆಗೆ
ಕರೆದುಕೊಂಡು
ಬಂದಿದ್ದಳು. ಈಗ
ಮಗುವನ್ನು
ಬಲವಂತವಾಗಿ
ಕರೆದೊಯ್ಯಲು
ಬಂದ
ತಂದೆಗೆ
ಗ್ರಾಮಸ್ಥರು
ಗೂಸ
ನೀಡಿದ್ದಾರೆ
.
ಕೆ
ಆರ್
ಪೇಟೆ
ಗ್ರಾಮಂತರ
ಪೋಲಿಸ್
ಠಾಣಾ
ವ್ಯಾಪ್ತಿಯಲ್ಲಿ
ಪ್ರಕರಣ
ನಡೆದಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ತಂದೆ ತಾಯಿಯ ಮೇಲೆ ದೌರ್ಜನ್ಯ ಎಸಗುವವರಿಗೆ ಹೈಕೋರ್ಟ್ ನೀಡಿದೆ ಬಿಗ್ ಶಾಕ್
ಗಂಡ ಹಾಗೂ ಅತ್ತೆ ಬಲವಂತವಾಗಿ ಇದನ್ನು ತಿನ್ನಿಸಿದ್ದಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ
ಖಾಸಗಿ ಬಸ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಯುವಕರು
ಕುಡಿದ ಮತ್ತಿನಲ್ಲಿ ಮಗಳಿಗೆ ಥಳಿಸಿದ ತಂದೆ: ಮಕ್ಕಳ ಕಳ್ಳನೆಂದು ತಂದೆಗೆ ಹಿಗ್ಗಾಮುಗ್ಗಾ ಥಳಿಸಿದ ಜನರು
ಕೀಮ್ಸ್ ಅಟೆಂಡರ್ ಮೇಲೆ ಹಲ್ಲೆ: ನೌಕರರ ಪ್ರತಿಭಟನೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಸಂಸತ್ ಕ್ಯಾಂಟೀನ್ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಮೆನುವಿನಲ್ಲಿ ಭಾರೀ ಬದಲಾವಣೆ ತಂದ ಸ್ಪೀಕರ್
ಒಡಿಶಾ, ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪ್ರತಿಭಟನಕಾರರನ್ನು ಚದುರಿಸಲು ಜಲಫಿರಂಗಿ ಪ್ರಯೋಗ
ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ: ನಾರಾಯಣ ಮೂರ್ತಿ
Karnataka Rain Alert: ಮುಂದಿನ 7 ದಿನಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ
ಬಿಜೆಪಿ, ಜೆಡಿಎಸ್ ಬೆಂಗಳೂರಿನ ಪರಿಸರ ಹಾಳು ಮಾಡುತ್ತಿದೆ: ರಣದೀಪ್ ಸುರ್ಜೇವಾಲ
ಆ್ಯಪ್ನಲ್ಲಿ ವೀಕ್ಷಿಸಿ
x