ಶಕ್ತಿ ಸೌಧಕ್ಕೂ ಬಿಡದ ಮಳೆ ಕಾಟ..!

ಸೋಮವಾರ, 5 ಸೆಪ್ಟಂಬರ್ 2022 (19:41 IST)
ಬೆಂಗಳೂರಿನಲ್ಲಿ ನಿನ್ನೆ 6 ಗಂಟೆಗಳ ಕಾಲ ಶುರುವಾದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ವಿಧಾನಸೌಧ ಕ್ಯಾಂಟೀನ್ ಗೂ ಮಳೆ ನೀರು ನುಗ್ಗಿದ್ದು. ವಿಧಾನಸೌಧ ಬೇಸ್ ಮೆಂಟ್ ನಲ್ಲಿರುವ ಕ್ಯಾಂಟೀನ್ ಮಳೆಯಿಂದ ‌ಸಂಪೂರ್ಣವಾಗಿ ಜಲಾವೃತವಾಗಿದೆ.ವಿಧಾನಸೌಧದ ಕ್ಯಾಂಟೀನ್ ನಲ್ಲಿ ಅಡಿಗೆ ಮಾಡುವ ಅಂತಾ ದುಸ್ಥಿತಿ ಒದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ