ಸಿಎಂ ಆಗ್ತೀನಿ ಅಂದಿದ್ದ ಶ್ರೀರಾಮುಲು ರೀಲು ಬಿಟ್ಟಿದ್ದು ಯಾರಿಗೆ?
ಸಚಿವ ಬಿ. ಶ್ರೀರಾಮುಲು ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ನಾಯಕ ಸಮಾಜಕ್ಕೆ ಮೊಸ ಮಾಡಿದ್ರು. ಬರಿ ಸುಳ್ಳು ಹೇಳ್ತೀಯಲ್ಲಪ್ಪ ಪರ್ಸೆಂಟೇಜ್ ಕೆಲ್ಸ ಮಾಡ್ತೀಯಾ? ಅಂತ ರೇಗಿದ್ರು.
ತಾಕತ್ ಇದ್ರೆ ರಾಜೀನಾಮೆ ಕೊಟ್ಟು ಬಾ ನನ್ನ ಮುಂದೆ ಗೆಲ್ಲು. ಬಿ ಶ್ರೀರಾಮುಲು ಅಂದ್ರೆ ಬೋಯಾ ಶ್ರೀರಾಮುಲು ಅಂತ ಜರಿದ್ರು.