ಬಿಬಿಎಂಪಿ ವಾರ್ಡ್ ಮೀಸಲಾತಿ

ಗುರುವಾರ, 4 ಆಗಸ್ಟ್ 2022 (14:36 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆಯ ನಂತರ ಸರ್ಕಾರ 243 ವಾರ್ಡ್‌ಗಳಿಗೆ ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.
 
ಅಧಿಸೂಚನೆ ದಿನಾಂಕದಿಂದ 7 ದಿನಗಳವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆಗಳನ್ನು ವಿಕಾಸಸೌಧದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಲಿಖಿತವಾಗಿ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಯಲಹಂಕ ವಿಧಾನಸಭೆ ಕ್ಷೇತ್ರ
(ಸಂಖ್ಯೆ;ವಾರ್ಡ್‌;ಮೀಸಲು)
 
1;ಕೆಂಪೇಗೌಡ ವಾರ್ಡ್;ಸಾಮಾನ್ಯ
 
2;ಚೌಡೇಶ್ವರಿ ವಾರ್ಡ್‌;ಹಿಂದುಳಿದ ವರ್ಗ ಎ
 
3;ಸೋಮೇಶ್ವರ ವಾರ್ಡ್‌;ಸಾಮಾನ್ಯ
 
4;ಅಟ್ಟೂರು ವಾರ್ಡ್‌;ಹಿಂದುಳಿದ ವರ್ಗ
ಎ (ಮಹಿಳೆ)
 
5;ಯಲಹಂಕ ಸ್ಯಾಟಲೈಟ್‌ ಟೌನ್‌;ಸಾಮಾನ್ಯ (ಮಹಿಳೆ)
 
ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ
 
6;ಕೋಗಿಲು;ಸಾಮಾನ್ಯ (ಮಹಿಳೆ)
 
7;ಥಣಿಸಂದ್ರ;ಹಿಂದುಳಿದ ವರ್ಗ ಎ (ಮಹಿಳೆ)
 
8;ಜಕ್ಕೂರು;ಸಾಮಾನ್ಯ
 
9;ಅಮೃತಹಳ್ಳಿ;ಸಾಮಾನ್ಯ (ಮಹಿಳೆ)
 
10;ಕೆಂಪಾಪುರ;ಸಾಮಾನ್ಯ
 
11;ಬ್ಯಾಟರಾಯನಪುರ;ಹಿಂದುಳಿದ
ವರ್ಗ ಎ
 
12;ಕೊಡಿಗೆಹಳ್ಳಿ;ಸಾಮಾನ್ಯ
 
13;ದೊಡ್ಡಬೊಮ್ಮಸಂದ್ರ;ಸಾಮಾನ್ಯ (ಮಹಿಳೆ)
 
14;ವಿದ್ಯಾರಣ್ಯಪುರ;ಸಾಮಾನ್ಯ (ಮಹಿಳೆ)
 
15;ಕುವೆಂಪುನಗರ;ಎಸ್.ಸಿ (ಮಹಿಳೆ)
 
ದಾಸರಹಳ್ಳಿ ವಿಧಾನಸಭೆ ಕ್ಷೇತ್ರ
 
16;ಕಮ್ಮಗೊಂಡನಹಳ್ಳಿ;ಎಸ್.ಸಿ.
 
17;ಶೆಟ್ಟಿಹಳ್ಳಿ;ಸಾಮಾನ್ಯ (ಮಹಿಳೆ)
 
18;ಬಾಗಲಕುಂಟೆ;ಹಿಂದುಳಿದ ವರ್ಗ ಎ (ಮಹಿಳೆ)
 
19;ಡಿಫೆನ್ಸ್ ಕಾಲೊನಿ;ಸಾಮಾನ್ಯ (ಮಹಿಳೆ)
 
20;ಮಲ್ಲಸಂದ್ರ;ಹಿಂದುಳಿದ ವರ್ಗ ಎ(ಮಹಿಳೆ)
 
21;ಟಿ. ದಾಸರಹಳ್ಳಿ;ಹಿಂದುಳಿದ ವರ್ಗ ಎ(ಮಹಿಳೆ)
 
22;ಚೊಕ್ಕಸಂದ್ರ;ಸಾಮಾನ್ಯ (ಮಹಿಳೆ)
 
23;ನೆಲಗದೆರೇನಹಳ್ಳಿ;ಸಾಮಾನ್ಯ (ಮಹಿಳೆ)
 
24;ರಾಜಗೋಪಾಲ್‌ ನಗರ;ಸಾಮಾನ್ಯ
 
25;ರಾಜೇಶ್ವರಿನಗರ;ಹಿಂದುಳಿದ ವರ್ಗ ಎ (ಮಹಿಳೆ)
 
26;ಹೆಗ್ಗನಹಳ್ಳಿ;ಸಾಮಾನ್ಯ
 
27;ಸುಂಕದಕಟ್ಟೆ;ಸಾಮಾನ್ಯ(ಮಹಿಳೆ)
 
ಯಶವಂತಪುರ ವಿಧಾನಸಭೆ ಕ್ಷೇತ್ರ
 
28;ದೊಡ್ಡಬಿದರಕಲ್ಲು;ಎಸ್.ಟಿ. (ಮಹಿಳೆ)
 
29;ವಿದ್ಯಾಮಾನ್ಯನಗರ;ಸಾಮಾನ್ಯ
 
30;ಹೇರೋಹಳ್ಳಿ;ಹಿಂದುಳಿದ ವರ್ಗ ಎ(ಮಹಿಳೆ)
 
31;ದೊಡ್ಡಗೊಲ್ಲರಹಟ್ಟಿ;ಹಿಂದುಳಿದ
ವರ್ಗ ಎ
 
32;ಉಳ್ಳಾಲು;ಸಾಮಾನ್ಯ (ಮಹಿಳೆ)
 
33;ಕೆಂಗೇರಿ;ಸಾಮಾನ್ಯ
 
34;ಬಂಡೇಮಠ;ಹಿಂದುಳಿದ ವರ್ಗ ಎ (ಮಹಿಳೆ)
 
35;ಹೆಮ್ಮಿಗೆಪುರ;ಹಿಂದುಳಿದ ವರ್ಗ ಎ
 
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ
 
36;ಛತ್ರಪತಿ ಶಿವಾಜಿ;ಸಾಮಾನ್ಯ (ಮಹಿಳೆ)
 
37;ಚಾಣಕ್ಯ;ಹಿಂದುಳಿದ ವರ್ಗ ಎ
 
38;ಜೆ.ಪಿ. ಪಾರ್ಕ್‌;ಹಿಂದುಳಿದ ವರ್ಗ ಬಿ (ಮಹಿಳೆ)
 
39;ಕನ್ನೇಶ್ವರರಾಮ;ಸಾಮಾನ್ಯ (ಮಹಿಳೆ)
 
40;ವೀರಮದಕರಿ;ಎಸ್.ಸಿ
 
41;ಪೀಣ್ಯ;ಹಿಂದುಳಿದ ವರ್ಗ ಎ
 
42;ಲಕ್ಷ್ಮೀದೇವಿನಗರ;ಎಸ್.ಸಿ.
 
43;ರಣಧೀರ ಕಂಠೀರವ;ಹಿಂದುಳಿದ ವರ್ಗ ಬಿ (ಮಹಿಳೆ)
 
44;ವೀರ ಸಿಂಧೂರ ಲಕ್ಷ್ಮಣ;ಸಾಮಾನ್ಯ
 
45;ವಿಜಯನಗರ ಕೃಷ್ಣದೇವರಾಯ;ಹಿಂದುಳಿದ ವರ್ಗ ಎ
 
46;ಸರ್‌.ಎಂ. ವಿಶ್ವೇಶ್ವರಯ್ಯ;ಸಾಮಾನ್ಯ
 
47;ನಾಲ್ವಡಿ ಕೃಷ್ಣರಾಜ ಒಡೆಯರ್‌ ಪಾರ್ಕ್‌;ಸಾಮಾನ್ಯ (ಮಹಿಳೆ)
 
48;ಜ್ಞಾನಭಾರತಿ;ಸಾಮಾನ್ಯ
 
49;ರಾಜರಾಜೇಶ್ವರಿನಗರ;ಹಿಂದುಳಿದ
ವರ್ಗ ಎ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ