ಶಿವರಾತ್ರಿಯಂದು ಶಿವನಿಗೆ ಪ್ರಿಯವಾದ ಇದನ್ನು ತಂದು ಮನೆಯಲ್ಲಿ ಪೂಜಿಸಿ

ಗುರುವಾರ, 20 ಫೆಬ್ರವರಿ 2020 (06:34 IST)
ಬೆಂಗಳೂರು : ಮಹಾಶಿವರಾತ್ರಿಯಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೇರವೇರುತ್ತದೆ. ಆದಕಾರಣ ಶಿವರಾತ್ರಿಯಂದು ಶಿವನಿಗೆ ಪ್ರಿಯವಾದ ಇದನ್ನು ತಂದು ಮನೆಯಲ್ಲಿ ಪೂಜಿಸಿ.


ಹೌದು. ಶಿವರಾತ್ರಿಯಂದು ಎಲ್ಲರ ಮನೆಯಲ್ಲೂ ಶಿವನ ಫೋಟೋ ಇಟ್ಟು ಅಥವಾ ಶಿವಲಿಂಗವಿಟ್ಟು ಪೂಜೆಯನ್ನು ಮಾಡುತ್ತಾರೆ. ಆದರೆ ಅಂದು ಶಿವನ ಪರಿವಾರದ ಫೋಟೋ ಅಂದರೆ ಶಿವ , ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ ಇರುವಂತಹ ಫೋಟೋವನ್ನು ತಂದು ಮನೆಯಲ್ಲಿಟ್ಟು ಪೂಜಿಸಿದರೆ ಶಿವನ ಕೃಪೆ ನಿಮ್ಮ ಮೇಲಾಗುತ್ತದೆ. ಇದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ