[$--lok#2019#state#karnataka--$]
ಕೋಟೆ ನಾಡು ಖ್ಯಾತಿಯ ಚಿತ್ರದುರ್ಗದಲ್ಲಿ 2019ರ ಲೋಕ ಅಖಾಡದಲ್ಲಿ ಕೈ-ಕಮಲ ನಡುವೆ ಮೆಗಾ ಯುದ್ಧ ನಡೆಯುತ್ತಿದೆ. ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಹಾಗೂ ಮೈತ್ರಿ ಪಕ್ಷದಿಂದ ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅಖಾಡದಲ್ಲಿದ್ದಾರೆ.
ಪಾಳೆಪಟ್ಟು ರಕ್ಷಣೆ, ವಿಸ್ತರಣೆಗೆ ಕಾದಾಟ ನಡೆಸಿರುವ ಇತಿಹಾಸ ಕೋಟೆ ನಾಡಿಗೆ ಇದೆ. ಈ ಕ್ಷೇತ್ರ ಕೈವಶಕ್ಕೆ ಈಗ ಬಿಜೆಪಿ-ಕೈ ಪಡೆ ಸಮರ ನಡೆಸಿದೆ. ಒಂದು ಕೈ ಬಿಜೆಪಿ ಮೇಲಾಗಿದೆ ಇಲ್ಲಿ. ಮೈತ್ರಿ ಪಕ್ಷಗಳಿಗಿಂತ ಬಿಜೆಪಿ ಶಾಸಕರು ಹೆಚ್ಚಾಗಿದ್ದಾರೆ. ಆದರೂ ಸಂಸತ್ ಗೆ ಕೈ ಪಡೆ ನಾಯಕರೇ ಲಗ್ಗೆಇಟ್ಟಿದ್ದಾರೆ.
[$--lok#2019#constituency#karnataka--$]
ಒಟ್ಟು 17,60,387 ರಲ್ಲಿ 8,89,274 ಪುರುಷರು, 8,71,009 ಮಹಿಳಾ ಮತದಾರರಿದ್ದಾರೆ.