ಧಾರವಾಡ ಲೋಕಸಭೆ ಚುನಾವಣೆ 2019 ನೇರ ಪ್ರಸಾರ| Dharwad loksabha election 2019 Live updates

[$--lok#2019#state#karnataka--$]
ಪೇಡಾ ಖ್ಯಾತಿಯ ಧಾರವಾಡದಲ್ಲಿ ಈ ಬಾರಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಚುನಾವಣೆ ನಡೆದಿದೆ. ಹಾಲಿ ಬಿಜೆಪಿ ಸಂಸದ ಪ್ರಲ್ಹಾದ್ ಜೋಶಿ ಹಾಗೂ ಕಾಂಗ್ರೆಸ್ ನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಕಣದಲ್ಲಿದ್ದಾರೆ. 
 
2014ರಲ್ಲಿ ಕಾಂಗ್ರೆಸ್ ನ ವಿನಯ್ ಕುಲಕರ್ಣಿ ಅವರನ್ನು ಬಿಜೆಪಿಯ ಪ್ರಲ್ಹಾದ ಜೋಶಿ 1 ಲಕ್ಷ 20 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. 
 
ಬಹುತೇಕ ಬಿಜೆಪಿಯ ಭದ್ರಕೋಟೆಯಾಗಿದೆ ಈ ಕ್ಷೇತ್ರ. ಧಾರವಾಡದಿಂದ ಪ್ರತಿಬಾರಿ ಲೋಕ ಸಮರದಲ್ಲಿ ಪ್ರಲ್ಹಾದ ಜೋಶಿಯವರು ಒಂದೊಂದು ಗಾಳಿಯಲ್ಲಿ ಜಯ ಸಾಧಿಸುತ್ತಿದ್ದಾರೆ. ಈ ಬಾರಿ ಜಾತಿಯ ಟ್ರಂಪ್ ಕಾರ್ಡ್ ಉರುಳಿಸಿರೋ ವಿನಯ್ ಕುಲಕರ್ಣಿ ಬಿಜೆಪಿ ಗೆಲುವಿಗೆ ಬ್ರೇಕ್ ಹಾಕೋ ತವಕದಲ್ಲಿದ್ದಾರೆ. 
[$--lok#2019#constituency#karnataka--$]
ಒಟ್ಟು 17,25,335 ರಲ್ಲಿ 8,75,476 ಪುರುಷರು ಮತ್ತು 8,49,750 ಮಹಿಳೆಯರು ಅಲ್ಲದೇ 106 ಇತರೆ ಮತದಾರರು ಇಲ್ಲಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ