[$--lok#2019#state#karnataka--$]
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ ಈ ಕ್ಷೇತ್ರದಲ್ಲಿ. 2019 ರ ಲೋಕ ಸಮರದಲ್ಲಿ ಬಿಜೆಪಿ – ಮೈತ್ರಿ ಅಭ್ಯರ್ಥಿ ಪ್ರಮುಖ ಎದುರಾಳಿಗಳು. ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ನಿಂದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಕಣದಲ್ಲಿದ್ದಾರೆ.
[$--lok#2019#constituency#karnataka--$]
ಒಟ್ಟು 18,59,011 ರಲ್ಲಿ 9,28,930 ಪುರುಷರು, 9,30,056 ಮಹಿಳಾ ಹಾಗೂ 25 ಇತರೆ ಮತದಾರರಿದ್ದಾರೆ.