ವಿದ್ಯಾರ್ಥಿನಿಯರಿಗೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸುತ್ತಿದ್ದ ಶಿಕ್ಷಕ ಅರೆಸ್ಟ್
ಆ ಸಂದರ್ಭ ಶಿಕ್ಷಕನ ದುಷ್ಕೃತ್ಯದ ಬಗ್ಗೆ ಹೇಳಲು ಹಿಂದೇಟು ಹಾಕಿದ ಬಾಲಕಿ, ಮನೆಗೆ ತೆರಳಿ ಎಲ್ಲ ವಿಷಯವನ್ನು ಪೋಷಕರ ಬಳಿ ಹೇಳಿಕೊಂಡಿದ್ದಾರ. ಶಾಲೆಯಲ್ಲಿ ಶಿಕ್ಷಕ ತನಗೆ ಅಶ್ಲೀಲ ವಿಡಿಯೋ ತೋರಿಸಿ, ದುರ್ವರ್ತನೆ ತೋರಿಸಿವುದಾಗಿ ಹೇಳಿಕೊಂಡಿದ್ದಾರೆ.
ಅದಲ್ಲದೆ ಈ ರೀತಿ ಬೇರೆ ವಿದ್ಯಾರ್ಥಿನಿಯರಿಗೂ ಆತ ತೋರಿಸಿದ್ದಾನೆ ಎಂದು ಹೇಳಿದ್ದಾಳೆ.