ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಒಕ್ಕೂಟದ ನಾಯಕರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ನಿವಾಸದಲ್ಲಿ ಸಭೆ ಸೇರಿದರು. ಸಭೆಯಲ್ಲಿ ಇಂಡಿಯಾ ಒಕ್ಕೂಟದ ನಾಯಕರು ಚುನಾವಣೋತ್ತರ ಫಲಿತಾಂಶದ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದರು.
ಇನ್ನೂ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಹಾಜರಾದ ನಾಯಕರ ಪಟ್ಟಿ ಹೀಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎನ್‌ಸಿಪಿ ಪಕ್ಷದ ಶರದ್ ಪವಾರ್, ಎನ್‌ಸಿಪಿ ಸುಪ್ರಿಯಾ ಸುಳೆ
ಡಿಎಂಕೆ ಪಕ್ಷದ ಎಂ.ಕೆ. ಸ್ಟಾಲಿನ್, ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ರಾಮಗೋಪಾಲ್ ಯಾದವ್, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ, ಎಐಟಿಸಿ ಪಕ್ಷದ ಅಭಿಷೇಕ್ ಬ್ಯಾನರ್ಜಿ, ಎಸ್‌ಎಸ್ ಪಕ್ಷದ ಅರವಿಂದ್ ಸಾವಂತ್, ಆರ್‌ಜಿಡಿ ಪಕ್ಷದ ತೇಜಸ್ವಿ ಯಾದವ್, ಸಂಜಯ್ ಯಾದವ್ , ಸಿಪಿಐ ಪಕ್ಷದ ಸೀತಾರಾಮ್ ಯೆಚೂರಿ, ಎಸ್‌ಎಸ್ ಪಕ್ಷದ ಸಂಜಯ್ ರಾವುತ್, ಸಿಪಿಐ ಪಕ್ಷದ ಡಿ.ರಾಜ ಜೆಎಂಎಂ ಪಕ್ಷದ ಚಂಪೈ ಸೊರೆನ್, ಜೆಎಂಎಂ ಪಕ್ಷದ ಕಲ್ಪನಾ ಸೊರೆನ್, ಎಎಪಿ ಪಕ್ಷದ ಸಂಜಯ್ ಸಿಂಗ್, ರಾಘವ್ ಚಡ್ಡಾ, ಸಿಪಿಐ ಪಕ್ಷದ ದೀಪಂಕರ್ ಭಟ್ಟಾಚಾರ್ಯ, ಜೆಕೆಎನ್‌ಸಿ ಪಕ್ಷದ ಒಮರ್ ಅಬ್ದುಲ್ಲಾ, ಐಯುಎಂಎಲ್ ಪಕ್ಷದ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್, ಐಯುಎಂಎಲ್ ಪಿ.ಕೆ. ಕುನ್ಹಾಲಿಕುಟ್ಟಿ, ಕೆಸಿಎಂ ಪಕ್ಷದ ಜೋಸ್ ಕೆ ಮಣಿ, ವಿಸಿಕೆ ಪಕ್ಷದ ಜೋಸ್ ಕೆ. ಮಣಿ ಕೆಸಿ, ವಿಸಿಕೆ ಪಕ್ಷದ ತಿರು ಥೋಲ್. ತಿರುಮಾವಲವನ್, ಆರ್‌ಎಸ್‌ಪಿ ಪಕ್ಷದ ಎನ್ ಕೆ ಪ್ರೇಮಚಂದ್ರನ್, ಆರ್‌ಸಿಪಿ ಪಕ್ಷದ ಎನ್.ಕೆ. ಪ್ರೇಮಚಂದ್ರನ್, ಎಂಎಂಕೆ ಪಕ್ಷದ ಡಾ.ಎಂ.ಎಚ್. ಜವಾಹಿರುಲ್ಲಾ, ಎಐಎಫ್‌ಬಿ ಪಕ್ಷದ ಜಿ. ದೇವರಾಜನ್, ಕೆಎಂಡಿಕೆ ಪಕ್ಷದ ಇಆರ್ ಈಶ್ವರನ್ ಹಾಘೂ ವಿಸಿಕೆ ಪಕ್ಷದ ಡಿ.ರವಿಕುಮಾರ್ ಅವರು ಹಾಜರಿದ್ದರು.