ಚಾಕೊಲೇಟ್ ಆಮಿಷವೊಡ್ಡಿ 8 ವರ್ಷದ ಬಾಲಕಿಗೆ ಯುವಕ ಹೀಗಾ ಮಾಡೋದು

ಶನಿವಾರ, 3 ಅಕ್ಟೋಬರ್ 2020 (09:36 IST)
ಲುಧಿಯಾನ : ಚಾಕೊಲೇಟ್ ಮತ್ತು ಹಣದ  ಆಸೆ ತೋರಿಸಿ 25 ವರ್ಷದ ಯುವಕ 8 ವರ್ಷದ ಬಾಲಕಿಯ ಮಾನಭಂಗ ಎಸಗಿದ ಘಟನೆ ಓಲ್ಡ್ ಸಬ್ಜಿ ಮಂಡಿ ಪ್ರದೇಶದಲ್ಲಿ ನಡೆದಿದೆ.

 ಸಂತ್ರಸ್ತೆ ಹಾಗೂ ಆರೋಪಿ ಹತ್ತಿರದ ನಿವಾಸಿಗಳಾಗಿದ್ದು, ಆರೋಪಿ  ಬಾಲಕಿಗೆ ಚಾಕೊಲೇಟ್ ಹಾಗೂ 50ರೂ.ಗಳನ್ನು ನೀಡುವುದಾಗಿ ಆಮಿಷಯೊಡ್ಡಿ ಆಕೆಯ ಮೇಲೆ ಮಾನಭಂಗ ಎಸಗಿದ್ದಾನೆ.

ಈ ಬಗ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 342 ಮತ್ತು 376ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ