ರಾಹುಲ್ ಗಾಂಧಿ ಟ್ವಿಟರ್ ಖಾತೆ ಸಸ್ಪೆಂಡ್! ಕಾರಣವೇನು ಗೊತ್ತಾ?
ಅತ್ಯಾಚಾರ ಸಂತ್ರಸ್ತೆಯ ಪೋಷಕರ ಐಡೆಂಟಿ ರಿವೀಲ್ ಮಾಡುವ ಹಾಗಿಲ್ಲ. ಆದರೆ ರಾಹುಲ್ ಹೀಗೆ ಮಾಡಿದ್ದಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅವರ ವಿರುದ್ಧ ಟ್ವಿಟರ್ ಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ರಾಹುಲ್ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಅಮಾನಾತಾಗಿದೆ ಎನ್ನಲಾಗಿದೆ.