ಕಿಡ್ನಿ ಕಲ್ಲು ಸಮಸ್ಯೆಯಿದ್ದರೆ ಈ ಜ್ಯೂಸ್ ಮಾಡಿ ಸೇವಿಸಿ!

ಸೋಮವಾರ, 5 ಮಾರ್ಚ್ 2018 (08:38 IST)
ಬೆಂಗಳೂರು: ಕಿಡ್ನಿ ಎಂಬುದು ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿ ಕಲ್ಲಿನಂತಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಜ್ಯೂಸ್ ಮಾಡಿ ಕುಡಿದು ನೋಡಿ.

ಬೇಕಾಗುವ ಸಾಮಗ್ರಿಗಳು
ಮಾವಿನ ಹಣ್ಣು
ಕಿತ್ತಳೆ
ದ್ರಾಕ್ಷಿ
ಕಲ್ಲಂಗಡಿ ಹಣ್ಣು

ಮಾಡುವ ವಿಧಾನ
ಈ ಎಲ್ಲಾ ಹಣ್ಣುಗಳ ಸಿಪ್ಪೆ ತೆಗೆದು ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದರ ರಸ ತೆಗೆದು ಬೇಕಿದ್ದರೆ ಸ್ವಲ್ಪ ಕಾಳು ಮೆಣಸು ಪುಡಿ ಸೇರಿಸಿಕೊಂಡು ಸೇವಿಸಿ. ಸಕ್ಕರೆ ಬಳಸುವುದು ಬೇಡ. ಸಿಹಿ ಬೇಕೆಂದಿದ್ದರೆ ಕೊಂಚ ಜೇನು ತುಪ್ಪ ಬಳಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ