ಸಿದ್ದವಾದ ಹಿಟ್ಟಿನ್ನು ಸಣ್ಣ ಸಣ್ಣವಾಗಿ ಗೋಲಾಕಾರವಾಗಿ ಮಾಡಿ, ಇವುಗಳನ್ನು ಚೆನ್ನಾಗಿ ತೇದಿ. ಈಗಾಗಲೆ ಸಿದ್ದಮಾಡಿಟ್ಟುಕೊಂಡ ಅವರೆಕಾಳಿನ ಮಸಾಲೆ ಹಾಕಿ ಲಟ್ಟಣಿಗೆಯಿಂದ ಲಟ್ಟಿಸಿ ಕಚೋರಿಯ ಆಕಾರ ಮಾಡಿ. ಒಂದು ದೊಡ್ಡ ಕಡಾಯಿಯಲ್ಲಿ ಎಣ್ಣೆಹಾಕಿ ಅವುಗಳನ್ನು ಕರಿಯಿರಿ. ನಂತರ ಚೆಟ್ನಿ ಅಥವಾ ಪಲ್ಯದೊಂದಿಗೆ ಈ ಕಚೋರಿಗಳನ್ನು ತಿಂದು ಇದರ ಸ್ವಾದವನ್ನು ಅನುಭವಿಸಿ.