ಹೃದಯಾಘಾತದಿಂದ ಡೇವಿಡ್ ಆಸ್ಟೋರಿ ಸಾವು

ಸೋಮವಾರ, 5 ಮಾರ್ಚ್ 2018 (06:27 IST)
ರೋಮ್‌: ಫೋರೆಂಟಿನಾ ತಂಡದ ನಾಯಕ ಡೇವಿಡ್ ಆಸ್ಟೊರಿ (31) ಅವರ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆ ಇಟಾಲಿಯನ್‌ ಲೀಗ್‌ನ ಭಾನುವಾರದ ಎಲ್ಲ ಪಂದ್ಯಗಳನ್ನು ಮುಂದೂಡಲಾಗಿತ್ತು.


ಬೆಳಿಗ್ಗೆ ಹೋಟೆಲ್ ಕೊಠಡಿಯಲ್ಲಿ ಆಸ್ಟೊರಿ ಕುಸಿದು ಬಿದ್ದು  ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


ಎಸಿ ಮಿಲಾನ್ ತಂಡದಿಂದ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಡೇವಿಡ್ ಗೆ ಎರಡು ವರ್ಷದ ಮಗಳು ಇದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ