ಪದಕ ವೀರರಿಗೆ ಸನ್ಮಾನ: ಪಿ.ವಿ. ಸಿಂಧು, ಮೀರಾಬಾಯಿ ಗೈರು
ಆದರೆ ಕಂಚಿನ ಪದಕ ಗೆದ್ದಿದ್ದ ಸಿಂಧು, ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಈ ಸಮಾರಂಭಕ್ಕೆ ಗೈರಾಗಿದ್ದರು. ಇವರಿಬ್ಬರೂ ಮೊದಲೇ ಭಾರತಕ್ಕೆ ಆಗಮಿಸಿದ್ದರು. ಇದೀಗ ತಮ್ಮ ತವರಿನಲ್ಲಿದ್ದಾರೆ. ಹೀಗಾಗಿ ಈ ಸಮಾರಂಭದಲ್ಲಿ ಈ ಇಬ್ಬರು ತಾರೆಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು.