ಬೆಂಗಳೂರಿನಲ್ಲಿ ಈ ಐಟಂ ಮಿಸ್ ಮಾಡಲ್ವಂತೆ ಸಾನಿಯಾ ಮಿರ್ಜಾ
‘ಕುಟುಂಬದ ಜತೆ ಬಂದಾಗಲೆಲ್ಲಾ ಬೆಂಗಳೂರಿನಲ್ಲಿ ಮರೆಯದೇ ಕಬಾಬ್ ಸೇವಿಸುತ್ತೇನೆ. ಬೆಂಗಳೂರಿನಲ್ಲಿ ನಾನು ಇಷ್ಟಪಟ್ಟು ತಿನ್ನುವುದು ಇದನ್ನೇ. ಬೆಂಗಳೂರು ಈಗ ಸಾಕಷ್ಟು ಬದಲಾಗಿದೆ. ಇಲ್ಲಿ ಟ್ರಾಫಿಕ್ ಜಾಸ್ತಿಯಾಗಿದೆ’ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.