ಮರಡೋನಾ ಮೇಲೆ ಅತ್ಯಾಚಾರ ಆರೋಪವೆಸಗಿದ ಮಹಿಳೆ
ಎರಡು ದಶಕಗಳ ಹಿಂದೆ ತಾನು ಹದಿಹರೆಯದ ವಯಸ್ಸಲ್ಲಿದ್ದಾಗ ಮರಡೋನಾ ತನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಮಹಿಳೆ ದೂರಿದ್ದಾಳೆ.
ಕಳೆದ ವರ್ಷ ತೀರಿಕೊಂಡ ಫುಟ್ಬಾಲ್ ದಂತಕತೆ ಬಗ್ಗೆ ಬಂದಿರುವ ಆರೋಪದ ಬಗ್ಗೆ ಅರ್ಜೈಂಟೀನಾ ಸರ್ಕಾರ ತನಿಖೆ ನಡೆಸುತ್ತಿದೆ. ನನ್ನ ಬಾಯಿ ಮುಚ್ಚಿಸಿ ಕೊಠಡಿಯೊಂದರಲ್ಲಿ ರೇಪ್ ಮಾಡಿದ್ದರು ಎಂದು ಮಹಿಳೆ ದೂರಿದ್ದಾಳೆ.