ಬಟಾರಾ ತಿನಿಸು

ಮೈದಾ, ಮೊಟ್ಟೆ, ಹಾಲು, ರುಚಿಗೆ ತಕ್ಕಷ್ಟು ಉಪ್ಪಿಗೆ ನೀರನ್ನು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಈ ಕಲಸಿದ ಹಿಟ್ಟನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ ಆರು ಗಂಟೆ ಹಾಗೇ ಬಿಡಿ. ಇದರಿಂದ ಹಿಟ್ಟು ತುಂಬಾ ಮೃದುವಾಗಿತ್ತದೆ. ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ವೃತ್ತಾಕಾರಕ್ಕೆ ಲಟ್ಟಿಸಿ. ಬಳಿಕ ಎಣ್ಣೆಯಲ್ಲಿ ಕರಿಯಿರಿ.

ವೆಬ್ದುನಿಯಾವನ್ನು ಓದಿ