ವೆನಿಲ್ಲಾ ಐಸ್ ಕ್ರೀಂ

ಮಾಡುವ ವಿಧಾನ- ಒಂದು ಕಪ್ ಹಾಲನ್ನು ತೆಗೆದಿರಿಸಿ ಮೂರು ಕಪ್ ಹಾಲನ್ನು ಮಾತ್ರ ಬಿಸಿ ಮಾಡಿ. ಹಾಲಿನ ಪುಡಿ, ಜಿಲೆಟಿನ್, ಸಕ್ಕರೆ, ಕಾರ್ನ್ ಫ್ಲೋರ್‌ನ್ನು ತೆಗೆದಿರಿಸಿದ ಒಂದು ಕಪ್ ಹಾಲಿನಲ್ಲಿ ಕಲಸಿ.ಈ ಮಿಶ್ರಣವನ್ನು ಕುದಿಯುತ್ತಿರುವ ಹಾಲಿಗೆ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಬೆಣ್ಣೆ ಹಾಗೂ ಸ್ವಲ್ಪ ವೆನಿಲ್ಲಾ ಎಸೆನ್ಸ್ ಸೇರಿಸಿ ಫ್ರೀಝರ್‌ನಲ್ಲಿಡಿ. ಅರ್ಧ ಗಂಟೆ ನಂತರ ಇದನ್ನು ಫ್ರೀಝರ್‌ನಿಂದ ಹೊರಕ್ಕೆ ತೆಗೆದು ಮಿಕ್ಸರ್‌ನಲ್ಲಿ ಹಾಕಿ ಮತ್ತೆ ಫ್ರೀಝರ್‌ನಲ್ಲಿಡಿ. ವೆನಿಲ್ಲಾ ಐಸ್‌ಕ್ರೀಂ ಸಿಧ್ಧ.

ವೆಬ್ದುನಿಯಾವನ್ನು ಓದಿ