ಬಿಗ್ ಬಾಸ್ ನಲ್ಲಿ ಈ ಬಾರಿ ಸಾಮಾನ್ಯರಿಗೂ ಅವಕಾಶ?
ಸ್ಪರ್ಧಿಗಳ ಲಿಸ್ಟ್ ನಲ್ಲಿ ಕಾಫಿ ನಾಡು ಚಂದ್ರು ಹೆಸರು ಬಲವಾಗಿ ಕೇಳಬರುತ್ತಿದೆ. ಇದರ ಬೆನ್ನಲ್ಲೇ ಕಲರ್ಸ್ ವಾಹಿನಿ ಬಿಗ್ ಬಾಸ್ ನಲ್ಲಿ ಈ ಬಾರಿ ಕಾಮನ್ ಸ್ಪರ್ಧಿಗಳಿಗೂ ಅವಕಾಶ ಕೊಡುವ ಬಗ್ಗೆ ಸುಳಿವು ಕೊಟ್ಟಿದೆ.
ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯರನ್ನೂ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಸಾಮಾನ್ಯ ಸ್ಪರ್ಧಿಗಳನ್ನು ಸ್ವತಃ ವಾಹಿನಿಯೇ ಆಯ್ಕೆ ಮಾಡಿ ಅಡಿಷನ್ ನಡೆಸಿ ಮನೆಯೊಳಗೆ ಕಳುಹಿಸಲಿದೆ ಎನ್ನಲಾಗುತ್ತಿದೆ.