ಖಾತೆ ಬೇಕು ಎಂದು ದೆಹಲಿಗೆ ಬರ್ಬೇಡಿ: ಕಾಂಗ್ರೆಸ್ ಆಕಾಂಕ್ಷಿಗಳಿಗೆ ಹೈಕಮಾಂಡ್ ತಾಕೀತು!
ಸಚಿವರ ಪಟ್ಟಿ ಅಂತಿಮಗೊಳಿಸಲು ರಾಹುಲ್ ಗಾಂಧಿ ವಿದೇಶದಿಂದ ಆಗಮನಿಸಬೇಕಿದೆ. ಇಂದು ರಾಹುಲ್ ಗಾಂಧಿ ಬಂದ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವರ ಜತೆ ಪರಾಮರ್ಶಿಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ.
ಈ ನಡುವೆ ರಾಜ್ಯ ನಾಯಕರು ಆಗಾಗ ಬಂದು ಹೈಕಮಾಂಡ್ ಗೆ ಸಚಿವ ಖಾತೆ ಬಗ್ಗೆ ಒತ್ತಡ ಹೇರುವುದು ಬೇಡ ಎಂದು ಈಗಾಗಲೇ ಸ್ಪಷ್ಟ ಸಂದೇಶ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.