ಮುಖದ ಮೇಕಪ್ ತೆಗೆಯಲು ರಿಮೂವರ್ ಬಳಸುವ ಬದಲು ಇದನ್ನು ಹಚ್ಚಿ

ಗುರುವಾರ, 2 ಜುಲೈ 2020 (10:15 IST)
ಬೆಂಗಳೂರು : ಮೇಕಪ್ ನ್ನು ಸರಿಯಾಗಿ ರಿಮೂವ್ ಮಾಡದಿದ್ದರೆ ಮುಖದ ಚರ್ಮ ಹಾಳಾಗುತ್ತದೆ. ಮುಖದ ಸ್ಕೀನ್ ಡ್ರೈ ಆಗುತ್ತದೆ, ಪಿಂಪಲ್ಸ್ ಮೂಡುತ್ತದೆ. ಆದಕಾರಣ ಫಂಕ್ಷನ್ ಗೆ ಹೋಗಿ ಬಂದ ಮೇಲೆ ಮುಖದ ಮೇಕಪ್ ನ್ನು ಕ್ಲೀಯರ್ ಆಗಿ ತೆಗೆಯಬೇಕು. ಅದಕ್ಕೆ ಹೀಗೆ ಮಾಡಿ.

ಕೊಬ್ಬರಿ ಎಣ್ಣೆಯಿಂದ ಮುಖದ ಮೇಲೆ ಮಸಾಜ್ ಮಾಡಿ ಹತ್ತಿಯಿಂದ ರಿಮೂವ್ ಮಾಡಿದರೆ ಮೇಕಪ್ ಸಂಪೂರ್ಣವಾಗಿ ಹೋಗುತ್ತದೆ. ಬಳಿಕ ಮುಖಕ್ಕೆ ಫೇಸ್ ವಾಶ್ ಬಳಸಿ  ವಾಶ್ ಮಾಡಿ. ಬಳಿಕ ಅಲೋವೆರಾ ಜೆಲ್  ಮುಖಕ್ಕೆ ಹಚ್ಚಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ