ಮೊಡವೆಗೆ

ದಾಲ್ಚಿನ್ನಿ (ಚಕ್ಕೆ) ಪುಡಿಯನ್ನು ಜೇನಿನಲ್ಲಿ ಕಲಸಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಎದ್ದ ಮೇಲೆ ತೊಳೆಯುತ್ತಾ ಬಂದಲ್ಲಿ ಎರಡು ಮೂರು ವಾರಗಳಲ್ಲೇ ಮೊಡವೆ ಸಂಪೂರ್ಣವಾಗಿ ಗುಣವಾಗುತ್ತದೆ.

ವೆಬ್ದುನಿಯಾವನ್ನು ಓದಿ