ಫ್ರೈಡ್ ಚಿಕನ್

ಬೇಕಾಗುವ ಸಾಮಗ್ರಿಗಳು :

3 ಚಿಕನ್ ಕಾಲುಗಳು
ಬ್ರೆಡ್ ಪುಡಿ 4 ಕಪ್
ಮೆಣಸು ಮತ್ತು ಜಿರಿಗೆ ರುಚಿಗೆ . ಯಾವುದೇ ಹಿಟ್ಟು ಮತ್ತು ಒಂದು ಮೊಟ್ಟೆ

ಮಾಡುವ ವಿಧಾನ :

ಚಿಕನ್ ಹಿಟ್ಟಿನಲ್ಲಿ ಚೆನ್ನಾಗಿ ಲೇಪಿಸಿಕೊಳ್ಳಿ, ಮತ್ತು ಎಣ್ಣೆಯಲ್ಲಿ ಚೆನ್ನಾಗಿ ಬಣ್ಣ ಬರುವವರೆಗೂ ಕರಿದುಕೊಳ್ಳಿ.

ವೆಬ್ದುನಿಯಾವನ್ನು ಓದಿ