ಗಿಳಿಯನ್ನು ಮನೆಯಲ್ಲಿ ಸಾಕಿದರೆ ಏನಾಗುತ್ತದೆ ಗೊತ್ತಾ?

ಬುಧವಾರ, 2 ಸೆಪ್ಟಂಬರ್ 2020 (07:43 IST)
ಬೆಂಗಳೂರು: ಕೆಲವರು ಮನೆಯಲ್ಲಿ ಕೆಲವು ಪ್ರಾಣಿಪಕ್ಷಿಗಳನ್ನು ಸಾಕುತ್ತಾರೆ. ಆದರೆ ಗಿಳಿಯನ್ನು ಮನೆಯಲ್ಲಿ ಸಾಕಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮನೆಯಲ್ಲಿ ಗಿಳಿಯನ್ನು ಸಾಕುತ್ತಿದ್ದರೆ ಇದು ತುಂಬಾ ಒಳ್ಳೆಯದು. ಯಾಕೆಂದರೆ ಗಿಳಿ ಮನೆಯ ವಾಸ್ತುದೋಷವನ್ನು ನಿವಾರಿಸುತ್ತವೆ. ಗಿಳಿ ಲಕ್ಷ್ಮೀದೇವಿಯ ಪ್ರತಿರೂಪವೆನ್ನುತ್ತಾರೆ. ಗಿಳಿಯ ಹಸಿರು ಬಣ್ಣ ಸಮೃದ್ಧಿಯ ಸಂಕೇತ. ಇದರಿಂದ ಮನೆಯಲ್ಲಿ ಸಮೃದ್ಧಿ, ನೆಮ್ಮದಿ  ತುಂಬಿರುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ