ಗ್ಲೋಯಿಂಗ್ ಸ್ಕೀನ್ ಪಡೆಯಲು ಈ ಹಣ‍್ಣನ್ನು ಪ್ರತಿದಿನ ತಪ್ಪದೇ ಸೇವಿಸಿ

ಸೋಮವಾರ, 2 ಡಿಸೆಂಬರ್ 2019 (06:03 IST)
ಬೆಂಗಳೂರು : ಹುಡುಗಿಯರು ತಾವು ಸುಂದರವಾಗಿ ಕಾಣಬೇಕೆಂದು ಫೇಸ್ ಪ್ಯಾಕ್ ಗಳನ್ನು ಹಚ್ಚುತ್ತಾರೆ. ಅದರ ಜೊತೆಗೆ ಅವರು ಈ ಹಣ್ಣುಗಳನ್ನು ಸೇವಿಸಿದರೆ ಬೇಗ ಸುಂದರವಾಗಿ ಕಾಣಬಹುದು.


*ಪಪ್ಪಾಯ ಹಣ್ಣಿನ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅಥವಾ ಬ್ರೇಕ್ ಪಾಸ್ಟ್ ಆದ ಮೇಲೆ ಕುಡಿದರೆ ನಿಮ್ಮ ಅಂದ ಹೆಚ್ಚುತ್ತದೆ.


*ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದನ್ನು ತಿನ್ನವುದರಿಂದ ಸ್ಕೀನ್ ಬೆಳ್ಳಗಾಗುತ್ತದೆ.


*ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸನ್ ಟ್ಯಾನ್ ಗಳು ಕಡಿಮೆಯಾಗಿ ಸ್ಕೀನ್ ಗ್ಲೋ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ