ಮನೆಯಲ್ಲೇ ಆಂಟಿ-ಏಜಿಂಗ್ ಫೇಸ್ ಕ್ರೀಮ್‌ ತಯಾರಿಸುವುದು ಹೇಗೆ ಗೊತ್ತಾ...?

ಶನಿವಾರ, 17 ಫೆಬ್ರವರಿ 2018 (07:27 IST)
ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಫೇಸ್ ಕ್ರೀಮ್‌ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುವ ಬದಲು ಮನೆಯಲ್ಲೆ ಆದನ್ನು ತಯಾರಿಸಿ ಬಳಸಿ. ಇದರಿಂದ ಮುಖ ಅಂದವಾಗಿ, ಕೋಮಲವಾಗಿಯೂ ಇರುತ್ತದೆ.


ಇದಕ್ಕೆ ಬೇಕಾಗುವ ಸಾಮಾಗ್ರಿಗಳು:
ಎಲ್ಲಾ ಪದಾರ್ಥಗಳನ್ನು ಒಂದು ಗಾಜಿನ ಜಾರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ಆ ಪದಾರ್ಥಗಳ ಎಷ್ಟು ಇವೆಯೋ ಅದಕ್ಕೆ ಮೂರು ನಾಲ್ಕು ಇಂಚಿನಷ್ಟು ನೀರು ಹಾಕು ಸ್ಟೌವ್ ಮೇಲೆ ಸಿಮ್ಮರ್‌ನಲ್ಲಿಟ್ಟು ಕಾಯಿಸಿಕೊಳ್ಳಿ. ಈ ಗಾಜಿನ ಜಾಡಿಯಲ್ಲಿ ಪದಾರ್ಥಗಳನ್ನು ಹಾಕಿ, ತಟ್ಟೆ ಮುಚ್ಚಬೇಡಿ, ಪದಾರ್ಥಗಳನ್ನು ಕರಗಲು ಅವಕಾಶ ಮಾಡಿಕೊಡಿ. ಹೀಗೆ ಬೇಯಿಸುವಾಗ ಈ ಪದಾರ್ಥಗಳನ್ನು ಚೆನ್ನಾಗಿ ಕಲೆಸಿಕೊಡಿ. ಎಲ್ಲಾ ಪದಾರ್ಥಗಳು ಸರಿಯಾಗಿ ಕರಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ನಂತರ ಈ ದ್ರವವನು ಒಂದು ಸಣ್ಣ ಗಾಜಿನ ಜಾರ್‌ಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ಯಾವಾಗ ಈ ದ್ರವವು ಕ್ರೀಮ್‌ನಷ್ಟು ತೆಳ್ಳಗಾಗುತ್ತದೆಯೋ, ಆಗ ಅದನ್ನು ಮುಚ್ಚಿ ತಣ್ಣಗಿರುವ ಜಾಗದಲ್ಲಿಡಿ. ಈ ಕ್ರೀಮ್ ಅನ್ನು ಪ್ರತಿದಿನ ಬೆಳಗ್ಗೆ ಹಾಗು ರಾತ್ರಿ ನಿಮ್ಮ ಮುಖದ ಕ್ಲೀನಿಂಗ್ ಮತ್ತು ಡ್ರೈಯಿಂಗ್ ಉದ್ದೇಶಕ್ಕೆ ಬಳಸಬಹುದು


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ