-
ಶರೀರವನ್ನು ನೀರು ಮತ್ತು ಯೋಗದಿಂದ ಮಡಿ ಮಾಡಿ
-
ಉಸಿರನ್ನು ಪ್ರಾಣಾಯಾಮದಿಂದ ಮಡಿ ಮಾಡಿ
-
ಮನಸ್ಸನ್ನು ಧ್ಯಾನದಿಂದ ಮಡಿ ಮಾಡಿ
-
ನೆನಪುಗಳನ್ನು ಮನನ, ಸಚ್ಛಿಂತನೆಗಳಿಂದ ಮಡಿ ಮಾಡಿ
-
ಅಹಂಕಾರಗಳನ್ನು ಸೇವೆಯಿಂದ ಮಡಿ ಮಾಡಿ
-
ಆತ್ಮವನ್ನು ಮೌನದಿಂದ ಮಡಿ ಮಾಡಿ
-
ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿ ಮಾಡಿ
-
ಸಂಪತ್ತನ್ನು ದಾನದಿಂದ ಮಡಿ ಮಾಡಿ
-
ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗೂ ಶರಣಾಗತಿ ಮೂಲಕ ಮಡಿ ಮಾಡಿ
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ