ಈ ವಸ್ತುಗಳನ್ನು ಅಪ್ಪಿ ತಪ್ಪಿ ಮನೆಯಲ್ಲಿಟ್ಟರೆ ದುರಾದೃಷ್ಟ ಗ್ಯಾರಂಟಿ!
ಹಾಗೇ ಕೆಲವರು ತಮ್ಮ ಮನೆಯ ಶೋಕೇಸ್ ನಲ್ಲಿ ಪ್ರೇಮದ ಸಂಕೇತವಾಗಿ ತಾಜ್ ಮಹಲ್ ನ್ನು ಇಟ್ಟುಕೊಳ್ಳುತ್ತಾರೆ. ಆದರೆ ಈ ರೀತಿ ತಾಜ್ ಮಹಲ್ ನ ಪ್ರತಿರೂಪವನ್ನೂ ಇಟ್ಟುಕೊಳ್ಳಬಾರದು! ಎಷ್ಟೇ ಸುಂದರವಾಗಿದ್ದರೂ ಇದು ಒಂದು ಸಮಾಧಿ. ಹಾಗಾಗಿ ಇದನ್ನು ಮನೆಯಲ್ಲಿಟ್ಟುಕೊಳ್ಳುವುದೂ ದುರಾದೃಷ್ಟವನ್ನು ಆಹ್ವಾನಿಸಿದಂತೆ.