ಪತ್ನಿ ಅನುಷ್ಕಾ ಶರ್ಮಾ ಬಿಕಿನಿ ಫೋಟೋ ನೋಡಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಸೋಮವಾರ, 19 ಆಗಸ್ಟ್ 2019 (09:47 IST)
ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬೀಚ್ ಒಂದರಲ್ಲಿ ಬಿಕಿನಿ ತೊಟ್ಟುಕೊಂಡು ತೆಗೆಸಿಕೊಂಡ ಹಾಟ್ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಪತ್ನಿಯ ಈ ಅವತಾರ ನೋಡಿ ಪತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?


ಅನುಷ್ಕಾರ ಹಾಟ್ ಫೋಟೋ ನೋಡಿ ವಿರಾಟ್ ಕೊಹ್ಲಿ ಹಾರ್ಟ್ ಮತ್ತು ಲವ್ ಚಿಹ್ನೆಯ ಇಮೋಜಿ ಪ್ರಕಟಿಸಿ ತಮಗೆ ಈ ಫೋಟೋ ಇಷ್ಟವಾಗಿದೆಯೆಂದು ಪ್ರತಿಕ್ರಿಯಿಸಿದ್ದಾರೆ.

ಈ ಹಾಟ್ ಫೋಟೋಗೆ ಹಲವಾರು ಮಂದಿ ಲೈಕ್ಸ್ ಕಾಮೆಂಟ್ ಕೊಟ್ಟಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚು ಕೊಹ್ಲಿಯ ಪ್ರತಿಕ್ರಿಯೆಗೆ ಹೆಚ್ಚು ಲೈಕ್ಸ್ ಗಳು ಬಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ