ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಜೊತೆ ಅರ್ಜುನ್ ತೆಂಡುಲ್ಕರ್ ಡೇಟಿಂಗ್
ಡ್ಯಾನಿ ವ್ಯಾಟ್ ಜೊತೆ ಅರ್ಜುನ್ ಲಂಚ್ ಡೇಟ್ ಹೋಗಿರುವ ಫೋಟೋಗಳು ಈಗ ವೈರಲ್ ಆಗಿವೆ. ಹಲವು ಸಮಯದಿಂದ ವ್ಯಾಟ್, ಅರ್ಜುನ್ ಉತ್ತಮ ಸ್ನೇಹಿತರಾಗಿದ್ದರು. ಇದಕ್ಕೂ ಮೊದಲೂ ಅರ್ಜುನ್ ವ್ಯಾಟ್ ಜೊತೆಗಿರುವ ಫೋಟೋ ಬಹಿರಂಗವಾಗಿತ್ತು.
ವಿಶೇಷವೆಂದರೆ 31 ವರ್ಷದ ವ್ಯಾಟ್ ಈ ಮೊದಲು ವಿರಾಟ್ ಕೊಹ್ಲಿಗೆ ಟ್ವಿಟರ್ ಮೂಲಕ ತನ್ನ ಪ್ರೇಮನಿವೇದನ ಮಾಡಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.