ಐಪಿಎಲ್ ಮ್ಯಾಚ್ ನೋಡಲು ಹೋಗಿ ಬೈಕ್ ಕಳೆದುಕೊಳ್ಳುತ್ತಿರುವ ಅಭಿಮಾನಿಗಳು!
ಪಂದ್ಯ ನೋಡಲು ಬೈಕ್ ನಲ್ಲಿ ಆಗಮಿಸುವ ಕ್ರಿಕೆಟ್ ಪ್ರಿಯರು ಕಬ್ಬನ್ ಪಾರ್ಕ್ ಬಳಿ ಬೈಕ್ ಪಾರ್ಕ್ ಮಾಡಿದರೆ ಪಂದ್ಯ ನೋಡಿ ಮರಳುವಾಗ ಬೈಕ್ ಮಾಯವಾಗಿರುತ್ತದೆ.
ಬೈಕ್ ಕಳ್ಳರ ಕಾಟಕ್ಕೆ ಬೇಸತ್ತಿರುವ ಕ್ರಿಕೆಟ್ ಪ್ರಿಯರು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೆ ಸುಮಾರು 15 ಬೈಕ್ ಕಾಣೆಯಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.