ಐಪಿಎಲ್ 2023: ನೋವಿನಿಂದ ಕಿರುಚಿದ ಧೋನಿ: ಅಭಿಮಾನಿಗಳಿಗೆ ಆತಂಕ

ಶನಿವಾರ, 1 ಏಪ್ರಿಲ್ 2023 (09:30 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ನಾಯಕ ಧೋನಿ ಗಾಯಗೊಂಡಿದ್ದಾರೆ.

ರಾಹುಲ್ ತೆವಾತಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಬಾಲ್ ಬ್ಯಾಟ್ ಗೆ ತಗುಲದೇ ವಿಕೆಟ್ ಕೀಪರ್ ಕಡೆಗೆ ತಲುಪಿತ್ತು. ಈ ವೇಳೆ ವಿಕೆಟ್ ಕೀಪರ್ ಧೋನಿ ಬಾಲ್ ಹಿಡಿಯಲು ಡೈವ್ ಮಾಡಿದ್ದರು.

ಈ ವೇಳೆ ಅವರ ಮಂಡಿ ನೆಲಕ್ಕೆ ಬಡಿದು ನೋವಿನಿಂದ ಕಿರುಚಿದರು. ಧೋನಿ ಗಾಯ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಧೋನಿ ಗಾಯ ಗಂಭೀರವಾಗಿರದೇ ಇದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ