ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ನಲ್ಲಿ ಇಶಾಂತ್ ಶರ್ಮಾಗೆ ಗಾಯ
ಹಾಗಿದ್ದರೂ ಗಾಯ ಗಂಭೀರವಲ್ಲ, 10 ದಿನಗಳಲ್ಲಿ ಸ್ಟಿಚ್ ತೆಗೆಯಲಾಗುತ್ತದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಹಾಗಿದ್ದರೂ ಸದ್ಯದ ಮಟ್ಟಿಗೆ ಅವರು ಅಭ್ಯಾಸ ತಪ್ಪಿಸಿಕೊಳ್ಳಲಿದ್ದಾರೆ. ಒಂದು ವೇಳೆ ಇಶಾಂತ್ ಅಲಭ್ಯರಾದರೆ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಬಹುದಾಗಿದೆ.