ಇಶಾನ್ ಕಿಶನ್ ಕ್ಲಿಕ್: ಕೆಎಲ್ ರಾಹುಲ್ ಗತಿಯೇನು?
ಇದರಿಂದಾಗಿ ಈಗ ಕೆಎಲ್ ರಾಹುಲ್ ಸ್ಥಾನಕ್ಕೆ ಕುತ್ತು ಬಂದಿದೆ. ಏಷ್ಯಾ ಕಪ್ ನಲ್ಲಿ ಮೊದಲ ಎರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಇರಲ್ಲ. ಅದಾದ ಬಳಿಕ ಅವರು ತಂಡಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಿದೆ.
ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಕೂಡಾ ಮಾಡುವುದರಿಂದ ಅವರು ತಂಡಕ್ಕೆ ಬಂದರೆ ಇಶಾನ್ ಕಿಶನ್ ಸ್ಥಾನ ಕಳೆದುಕೊಳ್ಳಬೇಕಾದ ಸ್ಥಿತಿಯಲ್ಲಿದ್ದರು. ಆದರೆ ಈಗ ಇಶಾನ್ ಆಪತ್ ಬಾಂಧವನಂತೆ ಬ್ಯಾಟಿಂಗ್ ಮಾಡಿರುವುದರಿಂದ ಕೆಎಲ್ ರಾಹುಲ್ ಸ್ಥಾನಕ್ಕೇ ಕುತ್ತು ಬಂದಿದೆ.