ಏಕದಿನ ವಿಶ್ವಕಪ್ ಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡೋದು ಹೇಗೆ?

ಬುಧವಾರ, 16 ಆಗಸ್ಟ್ 2023 (08:50 IST)
ಮುಂಬೈ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಆದರೆ ಇದನ್ನು ಮಾಡೋದು ಹೇಗೆ? ಇಲ್ಲಿ ನೋಡಿ.

ಆಗಸ್ಟ್ 25 ರಿಂದ ಭಾರತದ ವಿವಿಧ ಮೈದಾನಗಳಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಇದೇ ಬುಕಿಂಗ್ ತೋರಿಸಿ ಆಯಾ ಮೈದಾನಗಳಲ್ಲಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

ಇದು ಸುಲಭದ ವಿಧಾನವಾಗಿದ್ದು ಅದಕ್ಕಾಗಿ ನೀವು  https://www.cricketworldcup.com/register ಲಿಂಕ್ ಗೆ ತೆರಳಿ ಟಿಕೆಟ್ ಬುಕಿಂಗ್ ಮಾಡಬೇಕು. ಆಗಸ್ಟ್ 25 ರ ನಂತರ ಈ ಲಿಂಕ್ ನಲ್ಲಿ ನೀವು ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ